ಕವಲು ದಾರಿvibeebekalMay 5, 20201 min read ನೀಲಬಾನಿನ ಸೌಂದರ್ಯವನು ಸವಿಯ ನಿಂತಿದೆ ಅಲ್ಲೊಂದಿಲ್ಲೊಂದು ಗಿಡಮರ ಅಯ್ಯೋ ಪಾಪ ! ಅವು ಸವಿಯ ನಿಂತಿರದು ಉಳಿದವುಗಳು, ಬಡ ಪಾ ಮರ. ಈಗೊಂದು ದ್ವಿಚಕ್ರವು ಕ್ರಮಿಸಿದೆ ತನ್ನ ಛಾಪನೇರಿ ಮುಂದೆಲ್ಲಿ ಕವಲೊಡೆಯುವುದೋ…… ಮರುದಾರಿ………….
Commentaires