top of page

ನಿಶಾಚರಿ ಗೂಬೆ

  • vibeebekal
  • May 6, 2020
  • 1 min read

ನಿಶಾಚರಿ ಗೂಬೆ

ನನ್ನ ಹೆಸರು ಅವಜ್ಞೆಗೆ ಗುರಿ ಪಡಿಸಿರುವರು ಮನುಜರು ನನ್ನ ಮನೆ ಈ ಮರದ ಪೊಟರೆ ಯಾವಾಗಲೂ ನಾನು ಕಣ್ಮರೆ ಹಗಲಲ್ಲಿ ಮಲಗುವೆ ಮುಸುಕು ಹೊದ್ದು ಸದ್ದಾಗಲು ಕಣ್ಣೆತ್ತಿ ನೋಡುವೆ ಎದ್ದು ಕ್ಯಾಮರಾ ಕಣ್ಣು ಈಗ ನನ್ನ ಬೆಂಬಿತ್ತು. ರಚನೆ: ವಿ ಬೇಕಲ್ ಚಿತ್ರ ಕೃಪೆ: ಡಾ.ಅಕ್ಷಯ ನಾರಾಯಣ

Comments


Post: Blog2_Post

Subscribe Form

Thanks for submitting!

  • Facebook
  • Twitter
  • LinkedIn

©2020 by VBekal. Proudly created with Wix.com

bottom of page