top of page

ಹೆಜ್ಜೆ

  • vibeebekal
  • May 6, 2020
  • 1 min read

ಹೆಜ್ಜೆ ಮೇಳೈಸಿವೆ ನವಿಲುಗಳ ಜೋಡಿ ಪ್ರದರ್ಶನ ಜರುಗಲಿದೆ ಬನ್ನಿ ಓಡೋಡಿ ಹೊರಟಿವೆ ಗೆಜ್ಜೆ ಕಟ್ಟಿಕೊಂಡು ಎತ್ತಲೋ ಗುಲಾಬಿ ಬಣ್ಣದ ರೂಪರಾಶಿ ಸುತ್ತಲೂ ಮುಂದೆ ಕಾರ್ಮೋಡ ಮುಂಗಾರಿನ ಮುನ್ಸೂಚನೆ ಗರಿಗೆದರಿದ ಪ್ರಣಯ ಪಕ್ಷಿಗಳ ರೋಮಾಂಚನೆ ಇನ್ನೇನು ನೋಡು ಈ ಚಂದ ಬಿಂಕದ ಬಿನ್ನಾಣ ಏನು ಅಂದ!! ರಚನೆ: ವಿ ಬೇಕಲ್ ಕ್ಯಾಮರಾ ಕಣ್ಣು: ಡಾ.ಅಕ್ಷಯ ನಾರಾಯಣ (ನ್ಯಾಷನಲ್ ಜಾಗ್ರಫಿಕ್ ಚಾನೆಲ್ ಪ್ರಶಂಸೆಗೆ ಪಾತ್ರವಾದ ಫೋಟೋ)

Comentários


Post: Blog2_Post

Subscribe Form

Thanks for submitting!

  • Facebook
  • Twitter
  • LinkedIn

©2020 by VBekal. Proudly created with Wix.com

bottom of page